ಐವರ್ನಾಡು ಗ್ರಾಮ ಪಂಚಾಯತ್: ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ ಮಾಡಲು ಬ್ಯಾಗ್ ವಿತರಣೆ

Advt_Headding_Middle

 

 

 

ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಣಾ ಉದ್ದೇಶದಿಂದ ಪ್ರಾರಂಭಿಕ ಹಂತವಾಗಿ ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಸ್ಥಳಗಳಲ್ಲಿ ಗೋಣಿ ಚೀಲ ವಿತರಿಸಲಾಯಿತು.

ಅಲ್ಲಲ್ಲಿ ಸಭೆ ನಡೆಸಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಮಾಹಿತಿ ಮತ್ತು ಬಚ್ವಲು ಗುಂಡಿ ಬಗ್ಗೆ ಮಾಹಿತಿ ನೀಡಿ ತ್ಯಾಜ್ಯ ಸಂಗ್ರಹಣಾ ಬ್ಯಾಗ್ ವಿತರಿಸಲಾಯಿತು.
ಆಶ್ರಯ ಕಾಲೋನಿ, ಕುತ್ಯಾಡಿ,ಬೊಳುಗುಡ್ಡೆ,ಮಡ್ತಿಲ ,
ಕಯೋಳ್ತಡ್ಕ ಜನವಸತಿ ಪ್ರದೇಶ,. ಕೊಯಿಲ ಪ.ಜಾತಿ ಕಾಲೋನಿ, ನನ್ಯಡ್ಕ ಪ.ಜಾತಿ ಕಾಲೋನಿ , ಕೃಷಿಕಾಲೋನಿ, ಪವಿತ್ರಮಜಲು ಜನವಸತಿ ಪ್ರದೇಶ, ಅಜ್ಜಮೂಲೆ ಪ.ಜಾತಿ ಕಾಲೋನಿ,ಕೋಡ್ತಿಲು ಪ.ಜಾತಿ ಕಾಲೋನಿ , ದೇರಾಜೆ ,ಬಾರೆತ್ತಡ್ಕ ಜನವಸತಿ ಪ್ರದೇಶ, ದೇರಾಜೆ,ಎಣ್ಣೆಕ್ಕಳ ದಲ್ಲಿ ತ್ಯಾಜ್ಯ ಸಂಗ್ರಹಣಾ ಬ್ಯಾಗ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಸದಸ್ಯ ದೇವಿಪ್ರಸಾದ್ ಕೊಪ್ಪತ್ತಡ್ಕ, ಪಿ.ಡಿ.ಒ ಶ್ಯಾಮ್ ಪ್ರಸಾದ್ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.