Breaking News

ಎಡಮಂಗಲ: ಸಂಸದ ಕಟೀಲ್ ರವರಿಂದ ಬೂತ್ ಅಧ್ಯಕ್ಷ ಉದಯಕುಮಾರ್ ಮನೆಗೆ ನಾಮಫಲಕ ಅಳವಡಿಕೆ

Advt_Headding_Middle

ಎಡಮಂಗಲ ಪುಳಿಕುಕ್ಕು ಬೂತ್ ಅಧ್ಯಕ್ಷ ಉದಯ ಕುಮಾರ್ ಡೆಕ್ಕಳರವರ ಮನೆಗೆ ನಾಮಫಲಕವನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಅಳವಡಿ ಕೇಂದ್ರದಲ್ಲಿ ಪ್ರಧಾನಿಗಿರುವ ಗೌರವ ಬೂತ್ ನಲ್ಲಿ ಆ ಬೂತಿನ ಅಧ್ಯಕ್ಷರಿಗಿದೆ ಎಂದು ಹೇಳಿ ಬೂತ್ ಅಧ್ಯಕ್ಷನ ಕಾರ್ಯವೈಖರಿ ಬಗ್ಗೆ ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ನಾಮ ಫಲಕ ಅಳವಡಿಸುವ ಉದ್ದೇಶ ಮತ್ತು ಬೂತ್ ಅಧ್ಯಕ್ಷನ ಗೌರವದ ಬಗ್ಗೆ ವಿವರಿಸಿದರು.

ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡಿಂಜೆ, ಸುಬೋದ್ ಶೆಟ್ಟಿ ಮೇನಲಾ, ಬೆಳ್ಳಾರೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ವಸಂತ್ ನಡುಬೈಲು, ಪ್ರಧಾನ ಕಾರ್ಯದರ್ಶಿಗಳಾದ ಅನೂಪ್ ಆಳ್ವ,ಕಡಬ ಕೃಷ್ಣ ಶೆಟ್ಟಿ, ಭಾಸ್ಕರ ಗೌಡ, ಎಡಮಂಗಲ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗ್ರಿ, ಸುಳ್ಯ ನಗರಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮಾಜಿ ತಾಲೂಕ್ ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಎಡಮಂಗಲ ಶಕ್ತಿಕೇಂದ್ರದ ಅಧ್ಯಕ್ಷ ಹಾಗೂ ಪಂಚಾಯತ್ ಸದಸ್ಯ ರಾಮಣ್ಣ ಜಾಲ್ತಾರು, ಎಡಮಂಗಲ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಸುಮಾ ನೂಚಿಲ, ಮಹಿಳಾ ಮೋರ್ಚಾ ಅಧ್ಯಕ್ಷೆ ಶುಭದಾ ರೈ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ರೇವತಿ, ಸದಸ್ಯರಾದ ನಾಗೇಶ್ ಮಾರೋಲಿ, ವನಿತಾ ಕೈತಿಮರ, ದುಷ್ಯಂತ, ಲೀಲಾವತಿ, ಮಾಜಿ ಪಂಚಾಯತ್ ಅಧ್ಯಕ್ಷ ಸುಂದರ ಗೌಡ ದೋಳ್ತಿಲ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಮಹೇಶಕುಮಾರ್ ಮೇನಾಲ, ಮೋಹನ್ ದಾಸ್ ರೈ ಬಲ್ಕಾಡಿ, ಈಶ್ವರ ಜಾಲ್ತಾರು, ಸುರೇಶ್ ಕಲ್ಲೆಂಬಿ, ಕೈಮಲ, ವನಿತಾ ಪಾಲ್ಗೆಣಿ, ಸುಂದರ ದೋಳ್ತಿಲ, ಗಿರೀಶ್ ಅರ್ಗೆನಿ, ಪುರಂದರ ರೈ ಬಲ್ಕಾಡಿ, ನವೀನ್ ಕೂಟಾಜೆ, ಸ್ವರೂಪ್ ರೈ ಬಲ್ಕಾಡಿ, ಪ್ರವೀಣ್ ರೈ ಮರ್ದೋರ್, ಜಯರಾಮ್ ಬಳಕ್ಕಬೆ, ಕಾಂತು ದೇವಸ್ಯ, ಬಿಪಿನ್, ರಾಜ್ಯ ಮಹಿಳಾಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಭಾಗೀರಥಿ ಮುರಳ್ಯ, ಯೋಗೀಶ್ ಕಡಬ, ಕಮಲಾಕ್ಷಿ ಮರ್ದೂರ್ ಆಳಕ್ಕೆ ಮತ್ತು ಗ್ರಾಮದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅನೂಪ್ ಆಳ್ವ ಸ್ವಾಗತಿಸಿ, ಶುಭದಾ ರೈ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.