Breaking News

ಗೂನಡ್ಕ : ಹಳೆ ಮನೆ ದುರಸ್ತಿಗೆ ಚಾಲನೆ

Advt_Headding_Middle

 

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ ಎಂ ಶಹೀದ್ ರವರ ೫೦ ನೇ ಹುಟ್ಟುಹಬ್ಬದ ವರ್ಷಾಚಾರಣೆಯ ಪ್ರಯುಕ್ತ ಗೂನಡ್ಕ ನಿವಾಸಿಯಾದ ಅಸ್ಮಾ ಎಂಬವರ ವಾಸಿಸಲು ಯೋಗ್ಯವಲ್ಲದ ಮನೆಯ ದುರಸ್ತಿಗೊಳಿಸುವ ಕಾರ್ಯಕ್ಕೆ ಟಿ.ಎಂ. ಶಹೀದ್ ತೆಕ್ಕಿಲ್ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ. ಹಮೀದ್ ಗೂನಡ್ಕ, ಸದಸ್ಯರಾದ ಅಬೂಸಾಲಿ ಗೂನಡ್ಕ, ಎಸ್ ಕೆ ಹನೀಫ್ ಸಂಪಾಜೆ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.