Breaking News

ಗುತ್ತಿಗಾರು : ಬಿ. ಎಂ. ಎಸ್. ರಿಕ್ಷಾ ಚಾಲಕರ ಸಂಘದಿಂದ ವಾಹನ ಪೂಜೆ

Advt_Headding_Middle

ಗುತ್ತಿಗಾರು ಬಿ ಎಂ ಎಸ್ ರಿಕ್ಷಾ ಚಾಲಕರ ಸಂಘದಿಂದ ಇಂದು ವಾಹನ ಪೂಜೆಯು ಗುತ್ತಿಗಾರು ರಿಕ್ಷಾ ನಿಲ್ದಾಣದಲ್ಲಿ ನಡೆಯಿತು.


ಪೂಜಾ ಕಾರ್ಯಕ್ರಮವನ್ನು ಪುರೋಹಿತ ಮುರಳೀಧರ ಭಟ್ ವಳಲಂಬೆ ಮತ್ತು ರಾಜಣ್ಣ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ಸೋಮಶೇಖರ್ ಮಾವಜಿ .ನಿರಂತ್ ದೇವಸ್ಯ. ನಾಗಪ್ಪ ಕೊಂಬೆಟ್ಟು. ಯೂನಿಯನ್ ಪದಾಧಿಕಾರಿಗಳದ ಗೌರವ ಅಧ್ಯಕ್ಷ ಮೋಹನ್ ಮುಕ್ಕೂರ್, ಅಧ್ಯಕ್ಷ ಉದಯ ಕುಮಾರ್ ಹಾಲೆಮಜಲು ,ಕೋಶಾಧಿಕಾರಿ ರಾಜೇಶ್ ಉತ್ರಂಬೆ, ಕಾರ್ಯದರ್ಶಿ ಗಿರೀಶ್ ಪಾರೆಪ್ಪಾಡಿ.,ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಡೋಡಿ,ಜೊತೆ ಕಾರ್ಯದರ್ಶಿ ವಸಂತ ಛತ್ರಪ್ಪಾಡಿ,ಉಪಾಧ್ಯಕ್ಷ ಜಯರಾಮ್ ತುಪ್ಪದಮನೆ, ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.