Breaking News

ಸುಳ್ಯದಲ್ಲಿ ಜೇನು ಕೃಷಿ ತರಬೇತಿ

Advt_Headding_Middle

 

ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು ಇದರ ಸಹಯೋಗದಲ್ಲಿ 3 ದಿನಗಳ ಜೇನು ಕೃಷಿ ತರಬೇತಿಯು ಸುಳ್ಯ, ಜಯನಗರ ಮತ್ತು ಬೆಟ್ಟಂಪಾಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಜೇನು ಸೊಸೈಟಿಯ ಅಧ್ಯಕ್ಷ ಚಂದ್ರ ಕೋಲ್ಚಾರ್ ನೆರವೇರಿಸಿದರು. ಸಂಘದ ವ್ಯವಸ್ಥಾಪನಾ ನಿರ್ದೇಶಕರಾದ ತಿಮ್ಮಯ್ಯ ಪಿಂಡಿಮನೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೀರಪ್ಪ ಗೌಡರವರು ತರಬೇತಿ ನೀಡಿದರು.
ನಿರ್ದೇಶಕರಾದ ಜನಾರ್ದನ ಚೂಂತಾರು ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.