Breaking News

ದೇವಚಳ್ಳ ಗ್ರಂಥಾಲಯಕ್ಕೆ ಶಾಲಾ ವತಿಯಿಂದ ಪುಸ್ತಕ ಕೊಡುಗೆ

Advt_Headding_Middle

 

ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡಬೇಕೆಂಬ ಸರಕಾರದ ಸೂಚನೆಯಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆಯಿಂದ 3 ರಿಂದ 7 ನೇ ತರಗತಿಯ ಒಂದು ಸೆಟ್ ಪಠ್ಯಪುಸ್ತಕವನ್ನು ಮತ್ತು ಎಲಿಮಲೆ ಸರಕಾರಿ ಪ್ರೌಢ ಶಾಲೆಯಿಂದ 8 ರಿಂದ 10 ನೇ ತರಗತಿಯ ಎಲ್ಲಾ ಪಠ್ಯ ಪುಸ್ತಕವನ್ನು ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯತ್ ದೇವಚಳ್ಳದ ಗ್ರಂಥಾಲಯಕ್ಕೆ ನೀಡಿದ್ದಾರೆ. ಓದುಗರು, ವಿದ್ಯಾರ್ಥಿಗಳು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದು ಎಂದು ಗ್ರಂಥಾಲಯ‌ ಮೇಲ್ವಿಚಾರಕಿ ಸಾವಿತ್ರಿರಾಂ‌ ಕಣೆಮರಡ್ಕ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.