Breaking News

ಉಬರಡ್ಕ: ಮರಣ ಸಾಂತ್ವನ ಧನಸಹಾಯ ವಿತರಣೆ

Advt_Headding_Middle

 

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾದ ಬೆಳ್ಳಿಪ್ಪಾಡಿ ನಾರ್ಣಪ್ಪ ಗೌಡ ರವರು ನಿಧನರಾಗಿದ್ದು, ಸದ್ರಿಯವರಿಗೆ ಮರಣ ಸಾಂತ್ವನ ಧನಸಹಾಯ ರೂ.7000/- ವನ್ನು ಮೃತರ ಪುತ್ರ ರಮೇಶ್ ರವರಿಗೆ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಹರಿಪ್ರಸಾದ್ ಪಾನತ್ತಿಲ ಸಹಾಯಕ ಕಾರ್ಯ ನಿರ್ವಣಾಧಿಕಾರಿ ಶಿವಪ್ರಸಾದ್, ನಿವೃತ್ತ ಸಹಾಯಕ ಕಾರ್ಯನಿರ್ವಹಣಾಧಿಕಾರಿ ರಾಘವ ರಾವ್ ರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.