Breaking News

ನಡುಬೆಟ್ಟು ಸತೀಶ್‌ರವರ ಮನೆಗೆ ಬಿಜೆಪಿ ನಾಮಫಲಕ ಅನಾವರಣ

Advt_Headding_Middle

ಕೊಡಗು ಜಿಲ್ಲೆ ಮಡಿಕೇರಿ ಗ್ರಾಮಾಂತರ ಮಂಡಲದ ಸೇವಾ ಮತ್ತು ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಚೆಂಬು ಶಕ್ತಿ ಕೇಂದ್ರದ ಡಬ್ಬಡ್ಕ ಬೂತ್ ಸಮಿತಿಯಲ್ಲಿ ನಡೆದ ದೀನ ದಯಾಳ್ ಉಪಾಧ್ಯಾಯ ಜಯಂತಿ ಕಾರ್ಯಕ್ರಮದಲ್ಲಿ ೧೦೫ ಹಣತೆಗಳನ್ನು ಹಚ್ಚುವ ಮೂಲಕ ಶಾಸಕರಾದ ಕೆ ಜಿ ಬೋಪಯ್ಯರು ಕಾರ್ಯಕ್ರಮವನ್ನು ಉದ್ಘಟಿಸಿದರು.
ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಉಪಾಧ್ಯಾಯ ವಹಿಸಿದ್ದರು. ಪಶ್ಚಿಮ ಘಟ್ಟ ಅಭಿವೃದ್ಧಿ ಪಡೆಯ ಅಧ್ಯಕ್ಷ ಶಾಂಥೆಯಂದ ರವಿ ಕುಶಾಲಪ್ಪ, ಮಡಿಕೇರಿ ಮೂಡಾ ಅಧ್ಯಕ್ಷ ರಮೇಶ ಹೊಳ್ಳ, ಸಂಪಾಜೆ ಪಯಸ್ವಿ ಬ್ಯಾಂಕ್ನ ಅಧ್ಯಕ್ಷ ಎನ್.ಸಿ.ಅನಂತ, ಎಲ್ಲಾ ಜನ ಪ್ರತಿನಿಧಿಗಳು ಬಿಜೆಪಿ ಕಾರ್ಯಕರ್ತರು , ಸಾರ್ವಜನಿಕರು ಇದ್ದರು. ಕಾರ್ಯಕ್ರಮದ ನಂತರ ಬೂತ್ ಅಧ್ಯಕ್ಷ ನಡುಬೆಟ್ಟು ಸತೀಶ್ ರವರ ಮನೆಗೆ ನಾಮ ಫಲಕವನ್ನು ಅಳವಡಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.