Breaking News

ನಾಳೆ ಓಡಬಾಯಿಯಲ್ಲಿ ಸಜಾವಟ್ ವಾಯುಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಶೂರೆನ್ಸ್ ಶುಭಾರಂಭ

Advt_Headding_Middle

 

ಸುಳ್ಯದ ಓಡಬಾಯಿ ಅಗ್ನಿಶಾಮಕ ಠಾಣೆಯ ಹತ್ತಿರದ ಸಂತೋಷ್ ಟವರ್ ನಲ್ಲಿ ಶರತ್ ಬೊಮ್ಮೆಟ್ಟಿ ಮಾಲಕತ್ವದ ಸಜಾವಟ್ ವಾಯುಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಶೂರೆನ್ಸ್ ಸಂಸ್ಥೆಯು ಅ.10ರಂದು ಶುಭಾರಂಭಗೊಳ್ಳಲಿದೆ.
ಬೆಳಿಗ್ಗೆ ದೀಪಪ್ರಜ್ವಲನೆಯೊಂದಿಗೆ ಸಂಸ್ಥೆಯ ಉದ್ಘಾಟನೆ ನಡೆಯಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಇವರ ಸಹಸಂಸ್ಥೆ ಜಾಲ್ಸೂರಿನ ಕಜೆಗದ್ದೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರಾವ್ಯ ವಾಯುಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಶೂರೆನ್ಸ್ ಸಂಸ್ಥೆಯು ಯಶಸ್ವಿ ಒಂದನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.