Breaking News

ಅಕ್ಟೋಬರ್ 14 ರಂದು ಅಂಚೆ ಕಚೇರಿಗಳಲ್ಲಿ ಆಧಾರ್ ಮಹಾ ಮೇಳ

Advt_Headding_Middle

 

ಅಂಚೆ ಸಪ್ತಾಹದ ಅಂಗವಾಗಿ ಅಕ್ಟೋಬರ್ 14 ರಂದು ಸುಳ್ಯ ಅಂಚೆ ಕಚೇರಿಯಲ್ಲಿ 150 ಜನರ ಆಧಾರ್ ತಿದ್ದುಪಡಿ ಮತ್ತು ನೋಂದಣಿ ನಡೆಯಲಿದೆ. ಈ ದಿನದಂದು ಗುತ್ತಿಗಾರು, ಅರಂತೋಡು, ಪಂಜ, ಸುಬ್ರಹ್ಮಣ್ಯ,ಕಡಬ ಅಂಚೆ ಕಚೇರಿಗಳಲ್ಲಿಯೂ ಆಧಾರ್ ಮೇಳ ನಡೆಯಲಿದೆ. ಹೆಚ್ಚಿನ ಮಾಹಿತಿಯನ್ನು ಸ್ಥಳೀಯ ಅಂಚೆ ಕಛೇರಿ ಯಿಂದ ಪಡೆಯಬಹುದು ಎಂದು ಅಂಚೆ ಕಚೇರಿ ಮಾಹಿತಿ ತಿಳಿಸಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.