ಗುಡ್ಡೆ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಕದಿರು ಕಟ್ಟುವ ಕಾರ್ಯಕ್ರಮ

Advt_Headding_Middle

 

 

 

 

ದೇವಚಳ್ಳ ಗ್ರಾಮದ ಗುಡ್ಡೆ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಚೌತಿ ಪೂಜೆ, ಶ್ರೀ ಧರ್ಮದೈವ ಹಾಗೂ ಉಪದೈವಗಳ ದೈವಸ್ಥಾನದ ಛಾವಡಿಯಲ್ಲಿ ಸಂಪ್ರದಾಯದ ಪ್ರಕಾರ ಕದಿರು ಕಟ್ಟುವ ಕಾರ್ಯಕ್ರಮ ಮತ್ತು ತರವಾಡು ಮನೆಯಲ್ಲಿ  ನವಾನ್ನ ಭೋಜನ ಕಾರ್ಯಕ್ರಮವು ಅ.೮ರಂದು ಜರುಗಿತು.

 

ಈ ಸಂದರ್ಭದಲ್ಲಿ ಗುಡ್ಡೆ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.