ಮಡಪ್ಪಾಡಿ: ಶಾಲಾ ನೂತನ ಎಸ್.ಡಿ.ಎಂ.ಸಿ ರಚನೆ

Advt_Headding_Middle

 

ಅಧ್ಯಕ್ಷರಾಗಿ ಮಾಧವ ಎಸ್., ಉಪಾಧ್ಯಕ್ಷರಾಗಿ ಕುಸುಮಾವತಿ ಆಯ್ಕೆ

ಮಡಪ್ಪಾಡಿ ಶಾಲಾ ನೂತನ ಎಸ್.ಡಿ.ಎಂ.ಸಿ ರಚನೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಮಾಧವ ಎಸ್., ಉಪಾಧ್ಯಕ್ಷರಾಗಿ ಕುಸುಮಾವತಿ ರವರು ಆಯ್ಕೆಯಾದರು.
ಸದಸ್ಯರಾಗಿ ನಾಗೇಶ ಕೆ.ಬಿ., ಕೇಶವ ಎಂ., ಅಶೋಕ್ ಕುಮಾರ್, ಮಂಜುನಾಥ್ ಭಟ್, ಗಿರೀಶ್ ಡಿ., ಸಿದ್ದಪ್ಪ ಕೆ., ಶೇಖರ ಕೆ.ಪಿ., ಗೀತಾಕುಮಾರಿ, ಮಮತಾ ಕೆ., ವಿಶಾಲಾಕ್ಷಿ ಡಿ., ಹವ್ಯ ಪಿ.ಎಲ್., ಭುವನೇಶ್ವರಿ, ಕಮಲಾಕ್ಷಿ, ಶರ್ಮಿಳಾ, ನಿರ್ಮಲ, ಸರಸ್ವತಿ ಆಯ್ಕೆಯಾದರು.


ಪದನಿಮಿತ್ತ ಸದಸ್ಯರಾಗಿ ಮುಖ್ಯ ಶಿಕ್ಷಕ ಚಂದ್ರಶೇಖರ ಪಿ., ಆರೋಗ್ಯ ಕಾರ್ಯಕರ್ತೆ ಜಲಜಾಕ್ಷಿ, ಅಂಗನವಾಡಿ ಕಾರ್ಯಕರ್ತೆ ವಿಮಲ ಕೆ. ಹಾಗೂ ನಾಮ ನಿರ್ದೇಶಿತ ಸದಸ್ಯರಾಗಿ ಉಷಾ ಜಯರಾಮ್, ವಿದ್ಯಾಥಿ೯ ಪ್ರತಿನಿಧಿಯಾಗಿ ಶ್ರೀಶಾಂತ್ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.