ಅ.11ರಿಂದ ಅ.20 : ಬೆಳ್ಳಾರೆ ಮಸೀದಿಯಲ್ಲಿ ಸರ್ವಸದಸ್ಯರ‌ ಸೇರ್ಪಡೆ ಮತ್ತು ಗುರುತಿನ ಚೀಟಿ ವಿತರಣೆ

Advt_Headding_Middle

 

 

ಝಕರಿಯಾ ಜುಮ್ಮಾ ಮಸೀದಿ ಮತ್ತು ದರ್ಗಾಶರೀಫ್ ಬೆಳ್ಳಾರೆ ವತಿಯಿಂದ ಸರ್ವಸದಸ್ಯರ ಸೇರ್ಪಡೆ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮವು ಅ.11 ರಿಂದ ಅ.20 ರವರೆಗೆ ನಡೆಯಲಿದೆ.
ಸರ್ವಸದಸ್ಯರ ಸಭೆಯ ಸೇರ್ಪಡೆಯ ಕಾರ್ಯ ಪಟ್ಟಿ ಸಿದ್ಧಪಡಿಸುವುದು ಮತ್ತು ಗುರುತಿನ ಚೀಟಿ ವಿತರಿಸುವ ಬಗ್ಗೆ ರಾಜ್ಯ ವಕ್ಫ್ ಬೋರ್ಡ್ ಆದೇಶದಂತೆ ಸೆ.09 – 2021 ಪ್ರಕಾರ ಹೊರಡಿಸಲಾಗುತ್ತದೆ.
ಈ ಸಂಬಂಧ ಮೇಲ್ಕಂಡ ಸಂಸ್ಥೆಯ ಜಮಾಅತ್ ಬಾಂಧವರು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವುದು.
18 ವರ್ಷ ಮೇಲ್ಪಟ್ಟ ಪುರುಷ ಅಭ್ಯರ್ಥಿಗಳು ಅರ್ಜಿಯೊಂದಿಗೆ 1 ಪಾಸ್ ಪೋರ್ಟ್ ,ಸ್ಟಾಂಪ್ ಸೈಜ್ ಭಾವಚಿತ್ರದೊಂದಿಗೆ ರೂ.150 ಪಾವತಿಸಿ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಪಾಸ್ ಪೋರ್ಟ್, ಪಡಿತರ ಚೀಟಿ ಯಾವುದಾದರೊಂದು ಅಧಿಕೃತ ದೃಢಪತ್ರದೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಈ ಹಿಂದೆ ಗುರುತಿನ ಚೀಟಿ ಹೊಂದಿದವರೂ ಕಡ್ಡಾಯವಾಗಿ‌ ವಕ್ಫ್ ಇಲಾಖೆಗೆ ನಿಗಧಿತ ಶುಲ್ಕ ಪಾವತಿಸಿ ಸೂಕ್ತ ರಶೀದಿ ಪಡೆದುಕೊಳ್ಳಬೇಕೆಂದು‌
ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿ ಯ ಆಡಳಿತಾಧಿಕಾರಿ ಜನಾಬ್ ಮಹಮ್ಮದ್ ರಫಿ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.