ಓಡಬಾಯಿಯಲ್ಲಿ ಸಜಾವಟ್ ವಾಯುಮಾಲಿನ್ಯ ತಪಾಸಣೆ ಹಾಗೂ ವಾಹನಗಳ ಇನ್ಶೂರೆನ್ಸ್ ಕೇಂದ್ರ ಶುಭಾರಂಭ

Advt_Headding_Middle

 

 

ಸುಳ್ಯದ ಓಡಬಾಯಿ ಅಗ್ನಿಶಾಮಕ ಠಾಣೆಯ ಹತ್ತಿರದ ಸಂತೋಷ್ ಟವರ್ ನಲ್ಲಿ ಶರತ್ ಬೊಮ್ಮೆಟ್ಟಿ ಮಾಲಕತ್ವದ ಸಜಾವಟ್ ವಾಯುಮಾಲಿನ್ಯ ತಪಾಸಣೆ ಹಾಗೂ ವಾಹನಗಳ ಇನ್ಶೂರೆನ್ಸ್ ಸಂಸ್ಥೆಯು ಅ.10ರಂದು ಬೆಳಿಗ್ಗೆ ದೀಪಪ್ರಜ್ವಲನೆಯೊಂದಿಗೆ ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಬೊಮ್ಮೆಟ್ಟಿ ಮನೆತನದ ಹಿರಿಯರಾದ ನಾಗಪ್ಪ ಮಾಸ್ತರ್ ಬೊಮ್ಮೆಟ್ಟಿ ಉಧ್ಘಾಟಿಸಿ, ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮಾಲಕರಾದ ಶರತ್ ಬೊಮ್ಮೆಟ್ಟಿ, ಕನಕಮಜಲು ಪ್ರಾ.ಕೃ.ಪ. ಸ.ಸಂಘದ ಉಪಾಧ್ಯಕ್ಷ ನಾರಾಯಣ ಬೊಮ್ಮೆಟ್ಟಿ , ಶ್ರೀಮತಿ ಮೀನಾಕ್ಷಿ ಬೊಮ್ಮೆಟ್ಟಿ, ಸನತ್ ಬೊಮ್ಮೆಟ್ಟಿ, ಶ್ರಾವ್ಯ ಬೊಮ್ಮೆಟ್ಟಿ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಬೊಮ್ಮೆಟ್ಟಿ, ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ವುಡ್ &ವುಡ್ ಆರ್ಟ್ ಇಂಡಸ್ಟ್ರೀಸ್ ಮಾಲಕ ಕಿರಣ್ ನೀರ್ಪಾಡಿ, ಶ್ರೀಮತಿ ತೇಜೆಸ್ವಿನಿ ಕಿರಣ್ ನೀರ್ಪಾಡಿ, ಬಾಲಚಂದ್ರ ಬೊಮ್ಮೆಟ್ಟಿ, ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ,ಸಹಕಾರಿ ಸಂಘದ ಮಾಜಿ ನಿರ್ದೇಶಕ ದಿವಾಕರ ಕಾಳಪಜ್ಜನಮನೆ, ಚೇತನ್ ಕುಮಾರ್ ಬೊಮ್ಮೆಟ್ಟಿ, ಸ್ವಸ್ತಿಕ್ ಬೊಮ್ಮೆಟ್ಟಿ, ಸಜಾವಟ್ ಆರ್ಟ್ &ಕಾರ್ ಎಕ್ಸ್ ಸರ್ವೀಸ್ ಮಾಲಕರಾದ ಉದಯಕುಮಾರ್ ಹಾಗೂ ಅಜಿತ್,  ಜೆ.ಎಸ್. ಎಕ್ಸೋಟಿಕ್ಸ್ ಮಾಲಕರಾದ ಸುಪ್ರೀತ್ ರೈ ಬಾಳಿಲ, ಸುಳ್ಯದ ಶ್ರೀ ದುರ್ಗಾ ಶಾಮಿಯಾನದ ರವಿಪ್ರಕಾಶ್ ಬೊಮ್ಮೆಟ್ಟಿ ಸೇರಿದಂತೆ ಶ್ರಾವ್ಯ ಆನ್ ಲೈನ್ ಸರ್ವೀಸಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಇವರ ಸಹಸಂಸ್ಥೆ ಜಾಲ್ಸೂರಿನ ಕಜೆಗದ್ದೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರಾವ್ಯ ವಾಯುಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಶೂರೆನ್ಸ್ ಸಂಸ್ಥೆಯು ಯಶಸ್ವಿ ಒಂದನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಇಲ್ಲಿ ವಾಹನಗಳ ವಾಯುಮಾಲಿನ್ಯ ತಪಾಸಣೆ, ಇನ್ಶೂರೆನ್ಸ್, , ನಂಬರ್ ಪ್ಲೇಟ್ ಸೇರಿದಂತೆ ಎಲ್ಲಾ ರೀತಿಯ ಆನ್ ಲೈನ್ ಸರ್ವೀಸಸ್ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.