ಮರ್ಕಂಜ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯ ಮಟ್ಟದ ಮಕ್ಕಳ ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ಮೆಚ್ಚುಗೆ

Advt_Headding_Middle

 

ಮಿತ್ರಕೂಟ ಕಲಾ ಸಾಂಸ್ಕೃತಿಕ ವೇದಿಕೆ ಭಟ್ಕಳ ಉತ್ತರ ಕನ್ನಡ ಇವರು ಆಯೋಜಿಸಿದ ರಾಜ್ಯಮಟ್ಟದ ಮಕ್ಕಳ ಸ್ವರಚಿತ ಕವನ ವಾಚನ ಸ್ಪರ್ಧೆ-2021 ಇದರಲ್ಲಿ ಮರ್ಕಂಜ ಪ್ರೌಢಶಾಲೆಯ 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಮೆಚ್ಚುಗೆ ಗಳಿಸಿದ್ದಾರೆ.
ನೆಲ್ಲೂರು ಕೆಮ್ರಾಜೆ ಗ್ರಾಮ ಇರಂತಕಜೆ ದಿ| ಚೇತನ್ ರಾಂ ಹಾಗೂ ಶ್ರೀಮತಿ ಟಿ. ದಂಪತಿಗಳ ಪುತ್ರಿ ಸಿಂಚನಾ ಇ. ಹಾಗೂ ಮರ್ಕಂಜ ಗ್ರಾಮದ ಧನಂಜಯ ಬಲ್ಕಡಿ ಮತ್ತು ಜಲಜಾಕ್ಷಿ ಕೆ.ಎಸ್.ಯವರ ಪುತ್ರಿ ಗಾಯನ ಬಿ.ಡಿ. ರವರು ಮೆಚ್ಚುಗೆ ಗಳಿಸಿದ ವಿದ್ಯಾ ರ್ಥಿಗಳು.
ಇವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಮರ್ಕಂಜ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಕೆಂಚವೀರಪ್ಪರವರು ಮಾರ್ಗದರ್ಶನ ನೀಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.