ಬಂಟ್ವಾಳ ಭಜನಾ ಸ್ಪರ್ಧೆಯಲ್ಲಿ ಸುಳ್ಯದ ತಂಡ

Advt_Headding_Middle

 

ಬಂಟ್ವಾಳದ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರ ನಂದಾವರ ಇಲ್ಲಿ ನಡೆದ ದಾಸರ ಪದ ಭಜನಾ ಸ್ಪರ್ಧೆ ಯಲ್ಲಿ ಸುಳ್ಯ ದ ಗಣಪತಿ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಜೀಪ ಇವರು ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದರು. ತಂಡದಲ್ಲಿ ವಿನೋದ್ ಕುಮಾರ್ ಅರಂಬೂರು, ಜನಾರ್ಧನ ಜಾಲ್ಸೂರು, ಯತೀಶ್ ಮುರೂರು, ಕಿರಣ್ ಮುರೂರು, ವಿಘ್ನೇಶ್ ಮುರೂರು, ಬಾಲಕೃಷ್ಣ ಮೇನಾಲ, ಅಕ್ಷಯ ಭಟ್ ಸುಳ್ಯ, ವಿನಯಕುಮಾರ್ ನೀರಬಿದಿರೆ, ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.