ಹರಿಹರ: ಗೌರಿ ಸ್ವೀಟ್ ಸ್ಟಾಲ್ ಶುಭಾರಂಭ

Advt_Headding_Middle

 

ಹರಿಹರ ಪಲ್ಲತ್ತಡ್ಕದ ಪಂಚಾಯತ್ ಕಟ್ಟಡದಲ್ಲಿ ಪದ್ಮನಾಭ ಕರಂಗಲ್ಲು ಮಾಲ್ಹಕತ್ವದ ಗೌರಿ ಸ್ವೀಟ್ ಸ್ಟಾಲ್ ಅ.7 ರಂದು ಶುಬಾರಂಭಗೊಂಡಿತು.

ಶುಭಾರಂಭದ ಪ್ರಯುಕ್ತ ಬೆಳಗ್ಗೆ ಗಣಹವನ ನಡೆಸಲಾಯಿತು. ಈ ಸಂದರ್ಭ ಪಿ ಬಿ ಚಂದ್ರಶೇಖರ ಬೆಂಗಳೂರು, ಪುಷ್ಪಾವತಿ ಮಾಣಿಬೆಟ್ಟು, ಚಂದ್ರಶೇಖರ ಐಪ್ಪಿನಡ್ಕ, ಅಶೋಕ ಐಪ್ಪಿನಡ್ಕ, ಕಿರಣ್ ಮಾಣಿಬೆಟ್ಟು, ತೇಜಕುಮಾರ್ ಕರಂಗಲ್ಲು, ಹರಿಪ್ರಕಾಶ್ ಮಾಣಿಬೆಟ್ಟು, ಕುಮಾರ ಹರಿಹರ, ಚಂದ್ರಗಿರಿ, ಮಣೀಶ್ ಗುಂಡಿಹಿತ್ಲು, ಸುಧಾಕರ ಗುಂಡಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.