Breaking News

ಸುಶೀಲ ಮಣಿಮಜಲು ನಿಧನ

Advt_Headding_Middle

 

ಕಳಂಜ ಗ್ರಾಮದ ಮಣಿಮಜಲು‌ ಮನೆ ಬೋಜಪ್ಪ ಮೂಲ್ಯರವರ ಧರ್ಮಪತ್ನಿ ಶ್ರೀಮತಿ ಸುಶೀಲ ಮಣಿಮಜಲುರವರು ಅ.7 ರಂದು ನಿಧನರಾದರು.
ಅವರಿಗೆ 59 ವರ್ಷ ಪ್ರಾಯವಾಗಿತ್ತು.
ಮೃತರು ಪತಿ, ಪುತ್ರರಾದ ಮಧುಮಣಿಮಜಲು ಪುತ್ರಿಯರಾದ ಮಧುಲತಾ,ಮಧುಮತಿ ಹಾಗೂ ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ನಾಟಿವೈದ್ಯರಾಗಿದ್ದ ಇವರು ಮಕ್ಕಳಿಗೆ ಹಳ್ಳಿಮದ್ದು ನೀಡುತ್ತಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.