ಮೇನಾಲ ಎಫ್ ಸಿ ಆಶ್ರಯದಲ್ಲಿ ಮೂರು ತಂಡಗಳ ಲೀಗ್ ಮಾದರಿಯ ಫುಟ್‌ಬಾಲ್ ಪಂದ್ಯಾಟ

Advt_Headding_Middle

ಮೇನಾಲ ಎಫ್ ಸಿ ಆಶ್ರಯದಲ್ಲಿ ಮೂರು ತಂಡಗಳ ಲೀಗ್ ಮಾದರಿಯ ಫುಟ್‌ಬಾಲ್ ಪಂದ್ಯಾಟ ಮೇನಾಲ ಜಾರತ್ತಡ್ಕ ಶಾಲಾ ಮೈದಾನದಲ್ಲಿ ನಡೆಯಿತು.
ಪಂದ್ಯಾಟದ ಉದ್ಘಾಟನೆಯನ್ನು ಫ್ರೆಂಡ್ಸ್ ಕ್ರಿಕೆಟರ್ಸ್ ಮೇನಾಲ ಇದರ ಅಧ್ಯಕ್ಷ ಸುಂದರ ಬಾಡೇಲು ನೆರವೇರಿಸಿದರು. ಬಹುಮಾನ ವಿತರಣೆಯನ್ನು ರಾಜೇಶ್ ಪಣಿಕ್ಕರ್ ಮೇನಾಲ ಮತ್ತು ಮೇನಾಲ ಶಾಲಾ ಎಸ್ ಡಿ ಯಂ ಅಧ್ಯಕ್ಷರಾದ ಸೌಕತ್ ಬೇಲ್ಯ ಮೇನಾಲ ವಿತರಿಸಿದರು. ಅತಿಥಿಗಳಾಗಿ ಸುಂದರ ಬಾಡೇಲು, ಆಶೀಕ್ ಇರಂತಮಜಲು ಉಪಸ್ಥಿತರಿದ್ದರು. ಪ್ರಥಮ ಸ್ಥಾನವನ್ನು ರಶೀದ್ ಇರಂತಮಜಲು ತಂಡ ಪಡೆದುಕೊಂಡರು ದ್ವಿತೀಯ ಸ್ಥಾನ ಮನ್ಸೂರ್ ಬೇಲ್ಯ ತಂಡ ಪಡೆದುಕೊಂಡರು. ವೈಯಕ್ತಿಕ ಬಹುಮಾನ ಮಹರೂಫ್ ಪರಪ್ಪ ಪಡೆದುಕೊಂಡರು.
ಮೇನಾಲ ಪುಟ್ಬಾಲ್ ಪಂದ್ಯಾಟದಲ್ಲಿ ರಶಿದ್ ಇರಂತ ಮಜಲು ಪ್ರಥಮ , ಮನ್ಸೂರ್ ಬೇಲ್ಯ ದ್ವಿತೀಯ ಸ್ಥಾನ ಪಡೆದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.