Breaking News

ನಾರ್ಕೋಡು: ಭಗವಧ್ವಜ ಕಟ್ಟೆಯ ನವೀಕರಣ- ಮುರಳಿಕೃಷ್ಣ ಹಸಂತಡ್ಕ ರಿಂದ ಪುಷ್ಪಾರ್ಚನೆ

Advt_Headding_Middle

 

ಆಲೆಟ್ಟಿರಸ್ತೆಯನಾರ್ಕೋಡು ದೇವಸ್ಥಾನದ ದ್ವಾರದ ಬಳಿಯಿರುವ ಭಗಧ್ವಜ ಕಟ್ಟೆಯನ್ನು ಇತ್ತೇಚೆಗೆ ನವೀಕರಣಗೊಳಿಸಲಾಗಿತ್ತು. ಭಜರಂಗದಳ ಪ್ರಾಂತ ಸಹ-ಸಂಯೋಜಕ್ ಮುರಳಿ ಕೃಷ್ಣ ಹಸಂತಡ್ಕ ರವರು ಕೋಲ್ಚಾರಿನಲ್ಲಿ ನೂತನ ಸಮಿತಿ ರಚನೆಯ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭ ಧ್ವಜ ಕಟ್ಟೆಗೆ ಪುಷ್ಪಾರ್ಚನೆಗೈದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಸುಳ್ಯ ಪ್ರಖಂಡದ ಸಂಚಾಲಕ ಸಂದೀಪ್ ವಳಲಂಬೆ, ಜಿಲ್ಲಾ ಸಹ ಸಂಯೋಜಕ್ ಲತೀಶ್ ಗುಂಡ್ಯ, ಶಿವಶಕ್ತಿ ಶಾಖೆ ಆಲೆಟ್ಟಿ ಘಟಕದ ಅಧ್ಯಕ್ಷ ನಾರಾಯಣ ರೈ ಆಲೆಟ್ಟಿ, ಆಲೆಟ್ಟಿ ಘಟಕದ ಭಜರಂಗದಳ ಸಂಚಾಲಕ ಮಹೇಶ್ ಕುತ್ಯಾಳ, ಪ್ರಮುಖರು, ಆಲೆಟ್ಟಿ ಉಪವಸತಿಯ ಕಾರ್ಯಕರ್ತರು ಉಪಸ್ಥಿತರಿದ್ದರು. ಧ್ವಜಕಟ್ಟೆ ಯನ್ನು ನವೀಕರಿಸಲು ಆಲೆಟ್ಟಿ ಶಿವಶಕ್ತಿ ಶಾಖೆಯ ಕಾರ್ಯಕರ್ತರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.