Breaking News

ಕೋಲ್ಚಾರು ವಿಶ್ವಹಿಂದೂ ಪರಿಷತ್ ಬಜರಂಗದಳ ಘಟಕದ ಉದ್ಘಾಟನೆ- ನೂತನ ಸಮಿತಿ ರಚನೆ

Advt_Headding_Middle

 

 

ಕೋಲ್ಚಾರು ವಿಶ್ವಹಿಂದೂ ಪರಿಷತ್-ಬಜರಂಗದಳ ಘಟಕದ ಉದ್ಘಾಟನೆ ಮತ್ತು ನೂತನ ಸಮಿತಿ ರಚನೆ ಅ.10 ರಂದು ಕೋಲ್ಚಾರಿನ ಶ್ರೀ ಶಾರದಾಂಬಾ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹೊನ್ನಪ್ಪ ಪಾಲಾರ್ ರವರು ವಹಿಸಿದ್ದರು.
ಭಜರಂಗದಳದ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತಡ್ಕ ಹಿಂದೂ ಜಾಗೃತಿ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಮಾಯಿಲಪ್ಪ ಗೌಡ ಕುಂಭಕೋಡು, ವಿಶ್ವನಾಥ ಗೌಡ ಕೊಯಿಂಗಾಜೆ, ಸೋಮಶೇಖರ್ ಪೈಕ, ನ್ಯಾಯವಾದಿ ಸಂದೀಪ್, ರಂಜಿತ್ ಸುಳ್ಯ, ಲತೀಶ್ ಗುಂಡ್ಯ ಉಪಸ್ಥಿತರಿದ್ದರು.
ವಿಶ್ವಹಿಂದೂ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಚಿದಾನಂದ ಕೋಲ್ಚಾರು,
ಉಪಾಧ್ಯಕ್ಷರಾಗಿ ಪ್ರಸನ್ನ ಕೊಯಿಂಗಾಜೆ, ಕಾರ್ಯದರ್ಶಿ ಪ್ರಣೀತ್ ಕಣಕ್ಕೂರು, ಸತ್ಸಂಗ ಪ್ರಮುಖ್ ಆನಂದ ಕುಡೆಂಬಿ ಭಜರಂಗದಳದ
ಸಂಯೋಜಕರಾಗಿ ಮನೋಜ್ ಕೊಯಿಂಗಾಜೆ, ಸಹ ಸಂಯೋಜಕ ರಂಜಿತ್ ಕುಡೆಂಬಿ, ಗೋರಕ್ಷಾ ಪ್ರಮುಖ್ ಚಂದ್ರಶೇಖರ ಕಣಕ್ಕೂರು , ಅನೀಶ್ ನರಂದಗುಳಿ, ಸುರಕ್ಷಾ ಪ್ರಮುಖ್ ಜಗದೀಶ್ ಕೂಳಿಯಡ್ಕ, ಬಲೋಪಾಸಾನ್ ಪ್ರಮುಖ್ ಯತಿರಾಜ್ ಕೊಯಂಗಾಜೆ, ಸಾಪ್ತಾಹಿಕ್ ಮಿಲನ್ ಪ್ರದೀಪ್ ಕೊನ್ನೋಡಿ, ವಿಧ್ಯಾರ್ಥಿ ಪ್ರಮುಖ್ ರೋಶನ್ ನರಂದಗುಳಿ, ಶರತ್ ಕೋಲ್ಚಾರು ರವರನ್ನು ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.