Breaking News

ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನದಲ್ಲಿ ನವರಾತ್ರಿ ವೈಭವ

Advt_Headding_Middle

 

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದಲ್ಲಿರುವ ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನದಲ್ಲಿ ನವರಾತ್ರಿ ವೈಭವದ ೭ನೇ ದಿನವಾದ ಇಂದು ಸರಸ್ವತಿ ಪೂಜೆ, ಚಂಡಿಕಾ ಹೋಮ, ಏಕ ವಾರ ರುದ್ರಾಭಿಷೇಕ, ಮಹಾಗಣಪತಿ ಹವನದೊಂದಿಗೆ ನವರಾತ್ರಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಸಪ್ತಶತೀ ಪಾರಾಯಣ, ದುರ್ಗಾ ಕಲ್ಪೋಕ್ತ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.