Breaking News

ಕಲ್ಮಡ್ಕ : ಸ.ಹಿ.ಪ್ರಾ. ಶಾಲೆಯಲ್ಲಿ ಶಾರದೋತ್ಸವ

Advt_Headding_Middle

ಕಲ್ಮಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದೋತ್ಸವವು ಅ.12 ರಂದು ನಡೆಯಿತು. ಕಾಯರ ಕುಮಾರ ಭಟ್ ಶಾರದಾ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಮೇಶ್ ಕೆ. ಉಪಾಧ್ಯಕ್ಷರಾದ ತಾರಾ ಗೋಳಿಯಡ್ಕ , ಶಾಲಾ ಮುಖ್ಯೋಪಾಧ್ಯಾಯರಾದ ವಜ್ರಾಕ್ಷಿ ಎಂ.ಪಂಚಾಯತ್ ಸದಸ್ಯರಾದ ಹರೀಶ ಮಾಳಪ್ಪಮಕ್ಕಿ , ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಶಿವರಾಮ ಬಿ. ಮತ್ತು ಪೋಷಕರು , ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು..

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.