ಶ್ರೀಮತಿ ಸುಂದರಿ ಕಂರ್ಬಿ ನಿಧನ

Advt_Headding_Middle

ಪಂಬೆತ್ತಾಡಿ ಗ್ರಾಮದ ಕಂರ್ಬಿ ದಿ.ಮುತ್ತಪ್ಪ ನಾಯ್ಕರ ಧರ್ಮಪತ್ನಿ ಶ್ರೀಮತಿ ಸುಂದರಿಯವರು ಅಲ್ಪಕಾಲದ ಅಸೌಖ್ಯದಿಂದ ಅ.09ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು . ಮೃತರು ಮಕ್ಕಳಾದ ಗಂಗಾಧರ, ಕರುಣಾಕರ, ರತ್ನಾಕರ,ಸುಶೀಲ, ಕಸ್ತೂರಿ, ಜಲಜಾಕ್ಷಿ ಮತ್ತು ಸೊಸೆಯಂದಿರು ಅಳಿಯಂದಿರು ಮತ್ತು ಮೊಮ್ಮಕ್ಕಳು, ಕುಟುಂಬಸ್ಥರು , ಬಂಧುಮಿತ್ರರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.