ಕಂಜರ್ಪಣೆ ಶ್ರೀ ದುರ್ಗಾ ಪರಮೇಶ್ವರೀ ಮಹಿಮೆ ಕುರಿತ ಸಿಡಿ ಬಿಡುಗಡೆ

Advt_Headding_Middle

ನವರಾತ್ರಿ ವೈಭವದ ಪ್ರಯುಕ್ತ ಸುದ್ದಿ ವಿಶೇಷ ‘ ಪ್ರಸಿದ್ಧ ದೇವಿ ದೇಗುಲ ದರ್ಶನ’ ಕಾರ್ಯಕ್ರಮದಲ್ಲಿ ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಕಂಜರ್ಪಣೆ ಶ್ರೀ ದುರ್ಗಾ ಪರಮೇಶ್ವರೀ ದೇವಾಸ್ಥಾನ ಮಹಿಮೆ ಕುರಿತಾದ ವಿಶೇಷ ಕಾರ್ಯಕ್ರಮದ ಸಿಡಿಯನ್ನು ಕಂಜರ್ಪಣೆ ಶ್ರೀ ದುರ್ಗಾ ಪರಮೇಶ್ವರೀ ದೇವಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿ ಹಾಗೂ ಉಸ್ತುವಾರಿ ಅಶೋಕ್ ಕುಮಾರ್, ರಾಮಕೃಷ್ಣ ಕಂಜರ್ಪಣೆ,ರಾಮಚಂದ್ರ ಶ್ರೀ ಪಾದ ಹೆಗಡೆ, ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಕುಟುಂಬಸ್ಥರು, ಸುದ್ದಿ ಚಾನೆಲ್ ವಿಭಾಗದ ರಕ್ಷಿತ್ ಕುಕ್ಕುಜಡ್ಕ, ದಯಾಮಣಿ ಹೇಮಂತ್ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.