Breaking News

ನವರಾತ್ರಿ ವೈಭವಕ್ಕೆ ಸುದ್ದಿ ವಿಶೇಷ – ನವ ಬಣ್ಣಗಳ ವರ್ಣಮಯ ಚಿತ್ತಾರ

Advt_Headding_Middle

ಹಸಿರು ವರ್ಣದ ಸ್ಪೆಷಲ್ ಫೊಟೋಸ್

ನವರಾತ್ರಿ ವೈಭವದ ಅಂಗವಾಗಿ ಸುದ್ದಿ ವೆಬ್‌ಸೈಟ್ ನವ ಬಣ್ಣಗಳ ಮೆರುಗಿನ ವರ್ಣ ವೈಭವ ಭಾವಚಿತ್ರ ಆಹ್ವಾನಿಸಿದ್ದು, ಏಳನೇ ದಿನದ ಹಸಿರು ವರ್ಣದ ಕರೆಗೆ ಬಂದ ಫೊಟೋಗಳಲ್ಲಿ ಆಯ್ದ ಫೊಟೋಗಳು ಇಲ್ಲಿವೆ.
ಆಯಾ ದಿನ ನಿಗದಿಪಡಿಸಲಾದ ವರ್ಣದ ಫೊಟೋವನ್ನು ಆಯಾ ದಿನವೇ ಕಳುಹಿಸಬೇಕು. 12 ಗಂಟೆಯ ನಂತರ ಬಂದ ಫೊಟೋಗಳನ್ನು ಗಮನಿಸಲಾಗುವುದಿಲ್ಲ. ಫೊಟೋದಲ್ಲಿರುವ ಎಲ್ಲರೂ ಕೂಡಾ ನಿಗದಿಪಡಿಸಿದ ವರ್ಣದ ಬಟ್ಟೆಗಳನ್ನೇ ಧರಿಸಿರಬೇಕು. ಫೊಟೋದಲ್ಲಿ ಕನಿಷ್ಟ ಮೂರು ಮಂದಿ ಇರಬೇಕು. ಈ ನಿಬಂಧನೆಗಳಿಗೆ ಒಳಪಡದ ಫೊಟೋಗಳನ್ನು ಗಮನಿಸಲಾಗುವುದಿಲ್ಲ.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.