ಮರ್ಕಂಜ: ಮಿತ್ತಡ್ಕ ಶಾಲೆಯಲ್ಲಿ ಶಾರದಾಪೂಜೆ

Advt_Headding_Middle

 

ಸ.ಹಿ.ಪ್ರಾ.ಶಾಲೆ.ಮಿತ್ತಡ್ಕ-ಮರ್ಕಂಜದಲ್ಲಿ ಶಾರದಾ ಪೂಜೆಯು ಅ.13 ರಂದು ಮಕ್ಕಳ ಭಜನಾ ಕಾರ್ಯಕ್ರಮ ಮತ್ತು ಅಕ್ಷರಾಭ್ಯಾಸದೊಂದಿಗೆ ನಡೆಯಿತು.ಈ ಸಂದರ್ಭದಲ್ಲಿ ಶಾಲೆಯಲ್ಲಿ ಇ-ಕಲಿಕೆ, ಸ್ಮಾರ್ಟ್ ಕ್ಲಾಸ್ ಆರಂಭಿಸಲು ಮುಖ್ಯ ಶಿಕ್ಷಕರಿಗೆ ದಾನಿಗಳಿಂದ ಸಹಾಯಧನವನ್ನು ನೀಡುವುದರ ಮೂಲಕ ಚಾಲನೆ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಮ್.ಸಿ.ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಪೋಷಕರು ಮತ್ತು ವಿದ್ಯಾಭಿಮಾನಿಗಳು ಪಾಲ್ಗೊಂಡಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.