ಅಜ್ಜಾವರ : ಯಕ್ಷಗಾನ ತಾಳಮದ್ದಳೆ

Advt_Headding_Middle

ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ಸದಸ್ಯರಿಂದ ಅಜ್ಜಾವರದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಇಲ್ಲಿಯ ನವರಾತ್ರಿ ಪೂಜೆ ಪ್ರಯುಕ್ತ ನಿರೀಶ್ವರ ಯಾಗ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಸುಬ್ರಾಯ ಸಂಪಾಜೆ , ಅಕ್ಷಯ್ ರಾವ್ ವಿಟ್ಲ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಈಶ್ವರ( ಶುಭಾ ಜೆ.ಸಿ.ಅಡಿಗ, ದಾಕ್ಷಾಯಿಣಿ ( ಕಿಶೋರಿ ದುಗ್ಗಪ್ಪ ) , ದಕ್ಷ ( ಶುಭಾ ಗಣೇಶ್ ) ವೀರಭದ್ರ ( ಹರಿಣಾಕ್ಷಿ ಜೆ ಶೆಟ್ಟಿ ) ಬ್ರಾಹ್ಮಣರು ( ಪ್ರೇಮಲತಾ ರಾವ್ ) ಸಹಕರಿಸಿದರು. ಶ್ರೀ ದೇವಳದ ಬಯoಬು ರಾಜೇಶ್ ರಾವ್ ಸ್ವಾಗತಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಕಲಾವಿದರನ್ನು ಪರಿಚಯಿಸಿದರು. ಆಡಳಿತ ಸಮಿತಿಯ ಬಯಂಬು ಭಾಸ್ಕರ್ ರಾವ್ ದೇವರ ಪ್ರಸಾದ ನೀಡಿ ವಂದಿಸಿದರು.

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.