Breaking News

ಅ. 15: ಪುತ್ತೂರಿನಲ್ಲಿ ಸ್ವಾಮಿ ಕೊರಗಜ್ಜ ಜ್ಯೋತಿಷ್ಯಾಲಯ ಶುಭಾರಂಭ.

Advt_Headding_Middle

ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯಲ್ಲಿರುವ ಮೇಘ ನಗರದ ಸಾಲ್ಮರ ಕಟ್ಟೆಯ ಬಳಿ ಸ್ವಾಮಿ ಕೊರಗಜ್ಜ ಜ್ಯೋತಿಷ್ಯಾಲಯವು ಅ. 15ರಂದು ಶುಭಾರಂಭಗೊಳ್ಳಲಿದೆ ಎಂದು ಜ್ಯೋತಿಷಿ ಶಿವಪ್ರಸಾದ್ ಕಿಲಂಗೋಡಿ ತಿಳಿಸಿದ್ದಾರೆ. ಪುತ್ತೂರಿನಲ್ಲಿ ಆದಿತ್ಯವಾರ, ಮಂಗಳವಾರ ಮತ್ತು ಶುಕ್ರವಾರಗಳಂದು ಕೇಂದ್ರವು ಕಾರ್ಯಾಚರಿಸಲಿದ್ದು, ಸೋಮವಾರ, ಬುಧವಾರ ಮತ್ತು ಗುರುವಾರದಂದು ಬೆಳ್ಳಾರೆ-ಕಿಲಂಗೋಡಿಯ ‘ಓಂಕಾರ ನಿಲಯ’ದಲ್ಲಿ ಸಲಹೆಗೆ ಲಭ್ಯವಿರುತ್ತಾರೆ. ಜಾತಕ ವಿಮರ್ಶೆ, ಪ್ರಶ್ನೆ ಚಿಂತನೆ ಮುಖೇನ ಸಲಹೆಗಳನ್ನು ನೀಡುತ್ತಾರೆ. ಇವರು ಶ್ರೀ ಲಗಧ ಮಹರ್ಷಿ ಜ್ಯೋತಿರ್ವಿಜ್ಞಾನ ಕೇಂದ್ರ ಮೈಸೂರು ಇದರಲ್ಲಿ ಜ್ಯೋತಿಷ್ಯ ತರಬೇತಿಯನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಅಮರೇಶ್ ಗುರೂಜಿಯವರ ಬಳಿ ಪಡೆದಿರುತ್ತಾರೆ. ಪ್ರಶ್ನಾ ಮಾರ್ಗ ಶಾಸ್ತ್ರವನ್ನು ಶ್ರೀ ಶಿವಕುಮಾರ್ ಪರ್ಲತ್ತಾಯ ಸುಬ್ರಹ್ಮಣ್ಯ ಇವರ ಬಳಿ ಅಭ್ಯಸಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.