ಶ್ರೀ ಮಹಾಲಕ್ಷ್ಮಿ ಆಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

Advt_Headding_Middle

ಸುಳ್ಯದ ಅಂಬೆಟಡ್ಕದಲ್ಲಿರುವ ಹರಿ ಮಾಲಿಕತ್ವದ ಶ್ರೀ ಮಹಾಲಕ್ಷ್ಮಿ ಆಟೋ ವರ್ಕ್ಸ್ ನಲ್ಲಿ ಪುರೋಹಿತ ರಾಮಚಂದ್ರ ಭಟ್ ಸುದರ್ಮರವರ ನೇತೃತ್ವದಲ್ಲಿ ಅ.೧೪ ರಂದು ಆಯುಧಪೂಜೆ ನಡೆಯಿತು. ಈ ಸಂದರ್ಭದಲ್ಲಿ ಮನೆಯವರು ಸ್ನೇಹಿತರು, ನೌಕರರು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.