ಧೂಮಾವತಿ ಇಂಡಸ್ಟ್ರೀಸ್ ನಲ್ಲಿ ಆಯುಧ ಪೂಜೆ

Advt_Headding_Middle

ಸುಳ್ಯದ ಜಟ್ಟಿಪಳ್ಳ ರಸ್ತೆಯಲ್ಲಿರುವ ಶ್ರೀ ಧೂಮಾವತಿ ಇಂಡಸ್ಟ್ರೀಸ್ ನಲ್ಲಿ ಆಯುಧ ಪೂಜೆಯು ಇಂದು ನಡೆಯಿತು.


ಪುರೋಹಿತ ನಟರಾಜ ಶರ್ಮಾ ಅವರು ಪೌರೋಹಿತ್ಯ ವಹಿಸಿದ್ದ ಈ ಪೂಜೆಯಲ್ಲಿ ಇಂಡಸ್ಟ್ರೀಸ್ ಮಾಲಕರಾದ ಗಂಗಾಧರ ಬೆಳ್ಳಿಪಾಡಿ, ಅವರ ಪತ್ನಿ ಮತ್ತು ಮಕ್ಕಳು, ಸಂಸ್ಥೆಯ ಕೆಲಸಗಾರರು, ಹಿತೈಷಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.