ಸುಳ್ಯ ಅಂಬಟೆಡ್ಕದಲ್ಲಿ ಶ್ರೀ ದುರ್ಗಾ ಪವರ್ ಟೂಲ್ಸ್ ಸೇಲ್ಸ್ & ಸರ್ವಿಸ್ ಸೆಂಟರ್ ಶುಭಾರಂಭ

Advt_Headding_Middle

ಸುಳ್ಯದ ಅಂಬಟೆಡ್ಕದ ಜಾನಕಿ ಕಾಂಪ್ಲೆಕ್ಸ್ ನಲ್ಲಿ ಪ್ರಶಾಂತ್ ಮುದಿಯಾರು ರವರ ಮಾಲಕತ್ವದ ಶ್ರೀ ದುರ್ಗಾ ಪವರ್ ಟೂಲ್ಸ್ ಸೇಲ್ಸ್ ಮತ್ತು ಸರ್ವೀಸ್ ಸೆಂಟರ್ ಅ. 15 ರಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ಬಂದಡ್ಕ ಕುತ್ತಿಕೋಲು ಪಂಚಾಯತ್ ಮಾಜಿ ಸದಸ್ಯ ದಾಮೋದರ, ಕೆ.ವಿ.ಜಿ. ಸರ್ಕಲ್ ಬಳಿಯ ಮಯೂರಿ ರೆಸ್ಟೋರೆಂಟ್ ಮಾಲಕ ವಿಜಯ್ ಮಯೂರಿ ಯವರು ದೀಪ ಬೆಳಗಿಸಿದರು. ಈ ಸಂದರ್ಭ ಹಿರಿಯರಾದ ಆನಂದ ಮುದಿಯಾರು, ಶ್ರೀಮತಿ ಯಶೋಧ ಮುದಿಯಾರು, ಗಂಗಾಧರ ಮುದಿಯಾರು, ಕಾಂಪ್ಲೆಕ್ಸ್ ಮಾಲಕ ಬಾಬು ಗೌಡ (ದೇವರಿದ್ದಾರೆ), ಪುರುಷೋತ್ತಮ ಪಾತಿಕಲ್ಲು, ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು, ರೂಪೇಶ್,  ಸುರೇಶ್, ಕೌಶಿಕ್,  ಸಚಿನ್, ಪೂರ್ಣ ಪ್ರಸಾದ್, ಸುಭಾಷ್, ಪವನ್, ಕುಸುಮಾವತಿ, ಪ್ರಭಾಕರ, ಮನಿಶ್ರೀ ಯವರು ಉಪಸ್ಥಿತರಿದ್ದರು. ನೂತನ ಸಂಸ್ಥೆಯಲ್ಲಿ ವೆಲ್ಡಿಂಗ್, ಡ್ರಿಲ್ಲಿಂಗ್, ಕಟ್ಟಿಂಗ್, ಗ್ರೈಂಡಿಂಗ್ ಮೆಷಿನ್ ಗಳನ್ನು ಕ್ಲಪ್ತ ಸಮಯದಲ್ಲಿ ಸರ್ವಿಸ್ ಮಾಡಿಕೊಡಲಾಗುವುದು. ಬಾಡಿಗೆ ಸ್ಪೇರ್ ಪಾರ್ಟ್ಸ್ ಮತ್ತು ಪ್ರಸಿದ್ಧ ಕಂಪೆನಿಯ ಪವರ್ ಟೂಲ್ಸ್ ಗಳು ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುವುದು ಎಂದು ಮಾಲಕರು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.