ಕೇರ್ಪಡ : ನೂಜಾಡಿ ಕಿಟ್ಟುರವರಿ೦ದ 34 ನೇ ವರ್ಷದ ಹುಲಿವೇಷ ಸೇವೆ

Advt_Headding_Middle

ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಹುಲಿವೇಷ ಪ್ರತಿವರ್ಷ ನಡೆಯುತ್ತದೆ. ಅದರಲ್ಲಿ ನೂಜಾಡಿ ಕಿಟ್ಟುವಿನ ಹುಲಿ ಎಂದರೆ ವಿಶೇಷ. ಪ್ರತಿವರ್ಷ 9 ದಿನಗಳವರೆಗೆ ನಡೆಯುವ ಕಾರ್‍ಯಕ್ರಮ ಈ ವರ್ಷ ಸರಕಾರದ ನಿಯಮದಂತೆ 3 ದಿವಸ ಮಾತ್ರ ಸೇವೆ ನಡೆಯಿತು. ಬೆಳಿಗ್ಗೆ 8.30 ರಿಂದ ರಾತ್ರಿ 8.30ರವರೆಗೆ ಸತತವಾಗಿ ಕುಣಿತ. ಈ ಬಗ್ಗೆ ಕಿಟ್ಟುವಿನಲ್ಲಿ ಮಾತನಾಡಿದಾಗ “ನನಗೆ 49 ವರ್ಷ ವಯಸ್ಸಾಯಿತು. ನವರಾತ್ರಿ ಸಮಯದಲ್ಲಿ ನಾನು ವೇಷ ಧರಿಸುತ್ತೇನೆ. ಇದಕ್ಕೆ ಶ್ರೀ ದೇವಿಯ ಮಹಿಮೆ ಅಪಾರ” ಎಂದು ಹೇಳುತ್ತಾರೆ. ಕೇರ್ಪಡ ದೀಪಕ್ ರವರ ಸಾರಥ್ಯದಲ್ಲಿ ನಿರಂತರ ಹುಲಿ ಕುಣಿತ, ಜೋಕರ್‌ಗಳು, ಎಳೆಂಟು ಸಹವರ್ತಿಗಳು, ಮೂರು ನಾಲ್ಕು ಸಹವರ್ತಿಗಳು ಮತ್ತು ನಿರ್ವಹಕರೊಂದಿಗೆ ಇಲ್ಲಿ ಕುಣಿತ ನಡೆಯುತ್ತಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.