ಸುಳ್ಯ 33 ಕೆ.ವಿ. ಸಬ್ ಸ್ಟೇಶನ್ ವ್ಯಾಪ್ತಿಯಲ್ಲಿ ನಾಳೆ ಇಡೀ ದಿನ ವಿದ್ಯುತ್ ಇರೋದಿಲ್ಲ

Advt_Headding_Middle


ನಾಳೆ 33/11kv ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11kv ಫೀಡರ್ ಗಳ ಮೇಲೆ ನಿಯತಕಾಲಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 33/11kv ವಿದ್ಯುತ್ ಉಪಕೇಂದ್ರ ದಿಂದ ಹೊರಡುವ 11kv ಕೇರ್ಪಳ, ಶ್ರೀರಾಮ್ ಪೇಟೆ, ಸುಬ್ರಮಣ್ಯ, ಅಜ್ಜಾವರ, ಕಾವು, ಸಂಪಾಜೆ,ಕೇನ್ಯ, ಕೋಲ್ಚಾರ್ ಹಾಗೂ ಅರಂತೋಡು ಫೀಡರ್ ಗಳ ಮೇಲೆ ಬೆಳಿಗ್ಗೆ 9 ರಿಂದ ಸಾಯಂಕಾಲ 6 ರ ತನಕ ವಿದ್ಯುತ್ ನಿಲುಗಡೆಯಾಗಲಿದ್ದು ಗ್ರಾಹಕರು ಸಹಕರಿಸುವಂತೆ ಸುಳ್ಯ ಮೆಸ್ಕಾಂ ಎಇಇ ಹರೀಶ್ ನಾಯ್ಕ್ ವಿನಂತಿಸಿಕೊಂಡಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.