ಪರಿವಾರಕಾನದ : ಕಾವೇರಿ ಕೇರ್ ಸೆಂಟರ್ ನಲ್ಲಿ ಆಯುಧ ಪೂಜೆ

Advt_Headding_Middle

ಸುಳ್ಯ ಪರಿವಾರಕಾನದ ಕಾವೇರಿ ಕಾರ್ ಕೇರ್ ಸೆಂಟರ್‌ನಲ್ಲಿ ಇಂದು ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಅರ್ಚಕ ನಟರಾಜ್ ಶರ್ಮ ಅವರು ದುರ್ಗಾ ಪೂಜೆ ನೆರವೇರಿಸಿ, ವಾಹನಗಳ ಪೂಜೆ, ಗ್ಯಾರೇಜ್ ನ ಎಲ್ಲಾ ಯಂತ್ರೋಪಕರಣಗಳಗೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ಗ್ಯಾರೇಜ್ ನ ಮಾಲಕರುಗಳಾದ ಶುಭಕರ ಕಜೆಮೂಲೆ ಹಾಗೂ ವಿಜಯ್ ಕಾರ್ಕಳ, ಈಶ್ವರ ಗೌಡ ಕಜೆಮೂಲೆ, ಶ್ರೀಧರ ಪುತ್ತೂರು, ಶೇಷಪ್ಪ ಗೌಡ, ಮುತ್ತಮ್ಮ ಕೆ, ಜಯಶೀಲ ಶುಭಕರ್, ಸುವಿಕ್ಷಾ ವಿಜಯ್, ಮತ್ತಿತರರು ಉಪಸ್ಥಿತರಿದ್ದರು.

 

 

 

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.