ಉಬರಡ್ಕ : ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ರಸ್ತೆ ಉದ್ಘಾಟನೆ

Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದ ರಸ್ತೆಯ ಕಾಂಕ್ರೀಟಿಕರಣಕ್ಕೆ ಮಳೆಹಾನಿ ಯೋಜನೆಯಲ್ಲಿ 15 ಲಕ್ಷ ಕಾಮಗಾರಿ ಪೂರ್ಣ ಗೊಂಡಿದ್ದು ಅದರ ಉದ್ಘಾಟನಾ ಕಾರ್ಯಕ್ರಮವು ಅ.15 ರಂದು ನಡೆಯಿತು.

ಉದ್ಘಾಟನೆಯನ್ನು ಬಂದರು ಮತ್ತು ಮೀನುಗಾರಿಕೆ ಒಳನಾಡು ಜಲ ಸಾರಿಗೆ ಹಾಗೂ ಉಸ್ತುವಾರಿ ಸಚಿವ ಎಸ್. ಅಂಗಾರ ನೆರವೇರಿಸಿದರು. ಮಳೆಹಾನಿ ಯೋಜನೆಯಲ್ಲಿ 15 ಲಕ್ಷ ಕಾಮಗಾರಿ ಪೂರ್ಣಗೊಂಡಿದ್ದು ಮತ್ತು ಮುಂದಿನ ಹಂತದಲ್ಲಿ 20 ಲಕ್ಷ ಅನುದಾನ ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದರು.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ದಾಮೋದರ ಮದುವೆಗದ್ದೆ, ಪ್ರಶಾಂತ್ ಪಾನತ್ತಿಲ, ಶಶಿಧರ ನಾಯರ್, ಹರಿಪ್ರಸಾದ್ ಪಾನತ್ತಿಲ, ಶ್ಯಾಮ್ ಪಾನತ್ತಿಲ, ಭಾಸ್ಕರ ರಾವ್, ಶಾರದಾ ಡಿ.ಶೆಟ್ಟಿ, ಹರೀಶ್ ರೈ ಉಬರಡ್ಕ, ವಿಜಯಕುಮಾರ್ ಉಬರಡ್ಕ, ಯು.ಆರ್ ಮೋಹನ್ ಭಟ್, ಸುಧೀರ್ ಭಟ್, ಪ್ರದ್ಯುಮ್ನ ಯು, ರಾಮಕೃಷ್ಣ ನಾಯ್ಕ, ಪದ್ಮಯ್ಯ ನಾಯ್ಕ, ಜಗದೀಶ್ ಕಕ್ಕೆಬೆಟ್ಟು, ಈಶ್ವರ ಆರ್, ಶ್ರೀಲತಾ ಪ್ರಶಾಂತ್, ಲೀಲಾವತಿ ಬಳ್ಳಡ್ಕ, ರಾಜೇಶ್ ಭಟ್ ನೆಕ್ಕಿಲ, ಅಪ್ಪಯ್ಯ ಸೂಂತೋಡು, ಹವಿನ್ ಉರುಂಡೆ, ನಾರಾಯಣ ಕಾಡುತೋಟ, ಮಧುಸೂದನ್ ಉಬರಡ್ಕ, ಧನಂಜಯ ಪಾನತ್ತಿಲ, ಚೇತನ್, ಗಿರಿಧರ ದಾಸ್, ಗುತ್ತಿಗೆದಾರ ಗೋಪಾಲಕೃಷ್ಣ ಬೆಳ್ಳಿಪ್ಪಾಡಿ, ಚಂದ್ರಶೇಖರ ಅನುಗ್ರಹ, ಅಂಬಿಕಾ ಚಂದ್ರಶೇಖರ್, ವೆಂಕಟ್ರಮಣ ಪಟ್ರಕೋಡಿ, ಜನಾರ್ದನ ಪಟ್ರಕೋಡಿ, ಲೊಕೇಶ್, ಜಯರಾಮ ಪ್ರಭು, ಪ್ರೇಮಲತಾ ಪ್ರಭು, ಸುಬ್ಬಪ್ಪ ಅಂಬಟೆಡ್ಕ, ನಾರಾಯಣ ಅಂಬಟೆಡ್ಕ, ಶೇಖರ ಗೌಡ, ಧನಂಜಯ ಕಕ್ಕೆಬೆಟ್ಟು, ಶಿವಪ್ರಸಾದ್, ಪ್ರಸಾದ್, ಅಭಿಮನ್ಯು ಯು, ಅಮಿತಾ ರೈ, ಭರತ್, ಸಚಿನ್ ಅಂಬಟೆಡ್ಕ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.