ಉಬರಡ್ಕ: ಫಿನಾಯಿಲ್ ತರಬೇತಿ ಮತ್ತು ಸೋಪ್ ತಯಾರಿಕೆ ಉದ್ಘಾಟನಾ ಕಾರ್ಯಕ್ರಮ

Advt_Headding_Middle

 

ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಗ್ರಾಮಪಂಚಾಯತ್ ಮಟ್ಟದ ಮಿತ್ತೂರು ನಾಯರ್ ಸಂಜೀವಿನಿ ಒಕ್ಕೂಟದಿಂದ ಫಿನಾಯಿಲ್ ತರಬೇತಿ ಮತ್ತು ಸೋಪು ತಯಾರಿಕಾ ಉದ್ಘಟನಾ ಕಾರ್ಯಕ್ರಮವು ಅ.16 ರಂದು ನಡೆಯಿತು.

ಕಾರ್ಯಕ್ರಮವನ್ನು ತಾಲೂಕು ಕಾರ್ಯಕ್ರಮಗಳ ವ್ಯವಸ್ಥಾಪಕರಾದ(NRLM) ಶ್ರೀಮತಿ ಶ್ವೇತಾ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ಅಭಿವೃದ್ಧಿ ಅಧಿಕಾರಿ ವಿದ್ಯಾಧರ್, ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಶಾರದಾ ಡಿ.ಶೆಟ್ಟಿ, ಒಕ್ಕೂಟದ ಕಾರ್ಯದರ್ಶಿ ಶೈಲಜಾ, ಫಿನಾಯಿಲ್ ತರಭೇತಿದಾರರಾದ ಹೇಮಲತಾ ಮರ್ಕಂಜ, ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ, ಆಶಾಕಾರ್ಯಕರ್ತೆ ಜಯಂತಿ, ಮುಖ್ಯ ಪುಸ್ತಕ ಬರಹಗಾರರಾದ ನಳಿನಾಕ್ಷಿ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಅರುಣಾ, ಜಯಲಕ್ಷ್ಮಿ ಹಾಗೂ ಸಂಜೀವಿನಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.