ಚಿತ್ರಕಲಾ ಸಂಘದ ವತಿಯಿಂದ ಜಸ್ವಿತ್ ತೋಟರವರಿಗೆ ಸನ್ಮಾನ

Advt_Headding_Middle

 

 

ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇದರ ವತಿಯಿಂದ ಮಂಗಳೂರಿನ ಡೊಂಗರಕೇರಿ ಕೆನರಾ ಹೈಸ್ಕೂಲ್ ನಲ್ಲಿಅ.8. ಜರುಗಿದ ಶೈಕ್ಷಣಿಕ ಕಲಾ ಕಾರ್ಯಾಗಾರದಲ್ಲಿ ,ಚಿತ್ರಕಲೆಯಲ್ಲಿ ವಿಶೇಷ ಸಾಧನೆಗೈದ ಅನೇಕ ಪ್ರಶಸ್ತಿಗಳನ್ನು ಗಳಿಸಿದ ಪಂಜದ ಜಸ್ವಿತ್ ತೋಟ ರವರನ್ನು ಸನ್ಮಾನಿಸಲಾಯಿತು.
ಜಸ್ವಿತ್ ಸೈಂಟ್ ಆನ್ಸ್ ಪ್ರಾಥಮಿಕ ಶಾಲೆ ಕಡಬ ಇಲ್ಲಿಯ ವಿದ್ಯಾರ್ಥಿ ಜಸ್ವಿತ್ ತೋಟ ವೇಗ ನಡಿಗೆಯಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಸುನಿಲ್ ತೋಟ ಮತ್ತು ಮಮತಾ ಮಣಿ ದಂಪತಿಗಳ ಪುತ್ರ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.