ಶತಾಯುಷಿ ನೂಜಾಡಿ ಬೈರ ಮುಗೇರ ನಿಧನ

Advt_Headding_Middle

 

ಎಡಮಂಗಲ ಗ್ರಾಮದ ಶತಾಯುಷಿ ನೂಜಾಡಿ ಬೈರ ಮುಗೇರರವರು ಇಂದು ಸ್ವಗೃಹದಲ್ಲಿ  ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು. ಕೂಲಿ ಕಾರ್ಮಿಕರಾಗಿದ್ದ ಅವರು ಅಲೆಕ್ಕಾಡಿ ಮುಗೇರ್ಕಳ ಸೇವಾ ಸಮಿತಿಯ ಮೊಕ್ತೇಸರರಾಗಿದ್ದರು.

ಮೃತರು ಪುತ್ರ ಆನಂದ ನೂಜಾಡಿ, ನೂಜಾಡಿ ಕೊರಗಜ್ಜ ಕ್ಷೇತ್ರದ ದರ್ಶನ ಪಾತ್ರಿ ಹಾಗೂ ಧರ್ಮದರ್ಶಿ ಗಂಗಾಧರ ನೂಜಾಡಿ, ಸೊಸೆಯಂದಿರಾದ ಗಿರಿಜಾ ಆನಂದ, ಸುಶೀಲಾ ಗಂಗಾಧರ ಹಾಗೂ ಕುಟುಂಬಸ್ಥರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.