ಹರಿಹರೇಶ್ವರ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವ, ತೀರ್ಥ ಸ್ನಾನ

Advt_Headding_Middle

ಹರಿಹರ ಪಲ್ಲತ್ತಡ್ಕದ ಶೀ ಹರಿಹರೇಶ್ವರ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವ ಮತ್ತು ತೀರ್ಥ ಸ್ನಾನ ಇಂದು ನಡೆಯಿತು. ‌ಹರಿಹರೇಶ್ವರ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ಸಿದ್ದ ಪರ್ವದಿಂದ ಕೋಟಿ ತೀರ್ಥ ನದಿ ಹರಿಯುತಿದ್ದು, ಈ ನದಿ ದೇವಸ್ಥಾನದ ಎದುರು ಸಂಗಮಗೊಂಡು ಅಘನಾಶಿನಿಯಾಗಿ ಮುಂದಕ್ಕೆ ಹರಿಯುತ್ತದೆ. ಅಘನಾಶಿನಿ ಎಂಬಲ್ಲಿ ತೀರ್ಥೋದ್ಬವ ಆಗುತ್ತದೆ . ತುಲಾ ಸಂಕ್ರಮಣದಂದು ಮದ್ಯಾಹ್ನ 1.11 ಗಂಟೆಗೆ ತೀರ್ಥೋದ್ಬವ ಆಗಿದ್ದು ಕ್ಷೇತ್ರದ ಆರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ನದಿಗೆ ಪೂಜೆ ಸಲ್ಲಿಸಿದರು. ಭಕ್ತರು ನದಿಗೆ ಬಾಗಿನ ಅರ್ಪಿಸಿ ತೀರ್ಥ ಸ್ನಾನ ನೆರವೇರಿಸಿದರು.

ವರದಿ: ಕುಶಾಲಪ್ಪ ಕಾಂತುಕುಮೇರಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.