ಮಡಪ್ಪಾಡಿ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle

 

ಅಧ್ಯಕ್ಷ ರಾಗಿ ಧನ್ಯಕುಮಾರ್ ದೇರುಮಜಲು, ಕಾರ್ಯದರ್ಶಿಯಾಗಿ ಭಗತ್ ದೇರಾಜೆ ಆಯ್ಕೆ

ಮಡಪ್ಪಾಡಿ ಯುವಕ ಮಂಡಲದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸೆ.9ರಂದು ನಡೆಯಿತು.


ಗೌರವಾಧ್ಯಕ್ಷರಾಗಿ ಲೋಹಿತ್ ಬಾಳಿಕಳ, ಅಧ್ಯಕ್ಷರಾಗಿ  ಧನ್ಯಕುಮಾರ್ ದೇರುಮಜಲು, ಕಾರ್ಯದರ್ಶಿಯಾಗಿ ಭಗತ್ ದೇರಾಜೆ, ಉಪಾಧ್ಯಕ್ಷರಾಗಿ ಚೇತನ್ ಕುಚ್ಚಾಲ & ರಂಜಿತ್ ಬೊಮ್ಮೆಟ್ಟಿ, ಜತೆ ಕಾರ್ಯದರ್ಶಿಯಾಗಿ ಪ್ರೆಕ್ಷಿತ್ ಬೊಮ್ಮೆಟ್ಟಿ ಮತ್ತು ಮಣೀಶ್ ಕೇವಳ, ಕ್ರೀಡಾ ಕಾರ್ಯದರ್ಶಿಯಾಗಿ ಕಿರಣ್ ಶೀರಡ್ಕ & ರತೀಶ್ ಜೀರ್ಮುಕಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೇಜಕುಮಾರ ನೆಲ್ಲಿಂಬಾಡಿ,  ಖಜಾಂಜಿಯಾಗಿ ಕಿಶನ್ ಅಂಬೆಕಲ್ಲು, ನಿರ್ದೇಶಕರಾಗಿ ಕುಶನ್ ಅಂಬೆಕಲ್ಲು, ರವಿಶ್ ಕೇವಳ, ವಿನ್ಯಾಸ್ ಪಾರೆಮಜಲು, ಮನ್ವಂತ್ ಗೋಳ್ಯಾಡಿ, ಮನ್ಮಥ್ ಅಂಬೆಕಲ್ಲು, ಆಕಾಶ್ ಕೇವಳ, ತನುರಾಜ್ ಅಂಬೆಕಲ್ಲು, ಸುಮಂತ್ ಶೀರಡ್ಕ, ಅಜಿತ್ ಜೀರ್ಮುಕಿ, ರಕ್ಷಿತ್ ಶೀರಡ್ಕ,  ಸದಸ್ಯರನ್ನಾಗಿ ಪುನೀತ್ ಪಾರೆಮಜಲು, ದುಶ್ಯಂತ್ ಶೀರಡ್ಕ, ಲೋಹಿತ್ ಬಳ್ಳಡ್ಕ, ಚೇತನ್ ಮಡಪ್ಪಾಡಿ, ಸುಯೋಗ್ ವಾಲ್ತಾಜೆ, ದೀಕ್ಷಿತ್ ಶೆಟ್ಟಿಮಜಲು, ಗಗನ್ ನಡುಬೆಟ್ಟು, ಲಿಖಿತ್ ಕುದ್ವ, ವಿಶಾಂತ್, ದೇವಿಪ್ರಸಾದ್ ಶೆಟ್ಟಿಮಜಲು, ಅವಿನಾಶ್ ಬಲ್ಕಜೆ , ತೀರ್ಥರಾಮ ಪೈಲೂರು ಹಾಗೂ ಗೌರವ ಸಲಹೆಗಾರರಾಗಿ ಎನ್.ಟಿ.ಹೊನ್ನಪ್ಪ, ಯಂ.ಜಿ.ಲೋಕಯ್ಯ, ವಿನಯ ಕುಮಾರ್ ಮುಳುಗಾಡು, ಸಚಿನ್ ಬಳ್ಳಡ್ಕ, ಕರುಣಾಕರ ಪಾರೆಪ್ಪಾಡಿ, ಹೇಮಕುಮಾರ ಹಾಡಿಕಲ್ಲು,
ಆಯ್ಕೆಗೊಂಡರು.
ಲೋಹಿತ್ ಬಾಳಿಕ್ಕಳ ಸ್ವಾಗತಿಸಿದರು. ಭಗತ್ ದೇರಾಜೆ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.