ದರ್ಖಾಸ್ತು ರಬ್ಬರ್ ಫ್ಯಾಕ್ಟರಿ ಹತ್ತಿರ ಅಪಾಯದಲ್ಲಿರುವ ವಿದ್ಯುತ್ ಕಂಬ

Advt_Headding_Middle

 

ದರ್ಖಾಸ್ತು ರಬ್ಬರ್ ಫ್ಯಾಕ್ಟರಿ ಹತ್ತಿರ ರಸ್ತೆ ಬದಿ ಇರುವ ವಿದ್ಯುತ್ ಕಂಬವು ಅಪಾಯದ ಸ್ಥಿತಿಯಲ್ಲಿದೆ.
ಕಂಬದ ಕೆಳಗೆ ಸಿಮೆಂಟ್ ಸವೆದು ಹೋಗಿದ್ದು ಕಬ್ಬಿಣದ ಸರಳುಗಳು ಕಾಣುತ್ತಿದೆ.
ಹೆಚ್ ಟಿ.ಲೈನ್ ಈ ಕಂಬದಿಂದ ಹಾದು ಹೋಗಿದ್ದು ಕೂಡಲೇ ಕಂಬವನ್ನು ಬದಲಾಯಿಸದಿದ್ದರೆ ಅಪಾಯ ಗ್ಯಾರಂಟಿ.
ಆದ್ದರಿಂದ ಮೆಸ್ಕಾಂ ಇಲಾಖೆಯವರು ಕೂಡಲೇ ಎಚ್ಚೆತ್ತು ವಿದ್ಯುತ್ ಕಂಬವನ್ನು ಬದಲಾಯಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.