ಪಂಜ: ಪಂಚಶ್ರೀ ಪಂಜ ಜೀವರಕ್ಷಕ ಅಂಬುಲೆನ್ಸ್ ಗೆ ಸ್ಟ್ರೆಚರ್ ಕೊಡುಗೆ

Advt_Headding_Middle

 

 

ಸಮಾಜಕ್ಕೆ ಸಹಕಾರಿಯಾಗುವ ಸೇವಾ ಮನೋಭಾವದಿಂದ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಜೀವ ರಕ್ಷಕ ಆ್ಯಂಬುಲೆನ್ಸ್ ಗೆ ಸ್ಟ್ರೆಚರ್ (ಕೈಮಂಚ) ನ್ನು ದಯಾನಂದ ಬೇರ್ಯ ರವರು ಅವರ ಜನ್ಮ ದಿನದಂದು ಕೊಡುಗೆಯಾಗಿ ನೀಡಿದ್ದಾರೆ.
ಕ್ಲಬ್ ನ ನಿಯೋಜಿತ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ನಿಯೋಜಿತ ಕೋಶಾಧಿಕಾರಿ ದುರ್ಗಾಪ್ರಸಾದ್ ಅಂಬೆಕಲ್ಲು, ಗೌರವ ಸಲಹೆಗಾರ ಸಂದೀಪ್ ಪಲ್ಲೋಡಿ ರವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮ ದಲ್ಲಿ ಪಂಜ ಗ್ರಾಮ ಪಂಚಾಯತ್ ನ ಸದಸ್ಯರಾದ ಲಿಖಿತ್ ಪಲ್ಲೋಡಿ , ಚಂದ್ರಶೇಖರ ದೇರಾಜೆ , ಉಳ್ಳಾಕುಲು ಕಲಾರಂಗ ಪಲ್ಲೋಡಿ ಇದರ ನಿಕಟಪೂರ್ವಾಧ್ಯಕ್ಷ ಪ್ರಕಾಶ್ ಜಾಕೆ ಹಾಗೂ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.