ಪೇರಾಲು : ಆನೆ ದಾಳಿ

Advt_Headding_Middle

 

ಮಂಡೆಕೋಲು ಗ್ರಾಮದ ಪೇರಾಲು ಅರಸಮಜಲು ಜಯರಾಮ ಗೌಡರ ಮನೆಯವರ ತೋಟಕ್ಕೆ ರಾತ್ರಿ ಸುಮಾರು 2.30ರ ಸಮಯಕ್ಕೆ ಆನೆಗಳ ಹಿಂಡು ಬಂದು 150 ಬಾಳೆ, 10-15 ಅಡಿಕೆಮರ ಮುರಿದು ಹಾನಿ ಮಾಡಿದೆ. ಸುಮಾರು 15 ದಿನಗಳ ಹಿಂದೆಯೂ ಆನೆಗಳು ಇವರ ತೋಟಕ್ಕೆ ಬಂದಿತ್ತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.