ಅಬಕಾರಿ ಡಿಸಿಯಾಗಿ ಡಾ. ಸಿ.ಎಚ್. ಬಾಲಕೃಷ್ಣ

Advt_Headding_Middle

ಕಾರ್ಮಿಕ ಇಲಾಖೆಯ ಉಪ ಕಾರ್ಮಿಕ ಆಯುಕ್ತರಾಗಿದ್ದ ಡಾ. ಸಿ.ಎಚ್. ಬಾಲಕೃಷ್ಣ ಅವರಿಗೆ ಶಿವಮೊಗ್ಗ ಜಿಲ್ಲಾ ಅಬಕಾರಿ ಡಿಸಿಯಾಗಿ ಆದೇಶವಾಗಿದೆ.
ಕೆಲವು ತಿಂಗಳುಗಳ ಹಿಂದೆ ಕಾರ್ಮಿಕ ಇಲಾಖೆಯಿಂದ ಅಬಕಾರಿ ಇಲಾಖೆಗೆ ಅವರ ಸೇವೆ ಬದಲಾಗಿತ್ತು. ಆ ಬಳಿಕ ಉಡುಪಿ ಮತ್ತು ಪುತ್ತೂರಲ್ಲಿ ಅಬಕಾರಿ ಇಲಾಖಾ ಅಧಿಕಾರಿಯಾಗಿ ಬಂದಿದ್ದ ಅವರಿಗೆ ಇದೀಗ ಅಬಕಾರಿ ಡಿಸಿ ಹುದ್ದೆ ಸಿಕ್ಕಿದೆ. ಅವರು ಇಂದು ಅಧಿಕಾರ ವಹಿಸಿಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.