ಹೋಟೆಲ್ ಶೀತಲ್ ನಲ್ಲಿ ಸತ್ಯನಾರಾಯಣ ಪೂಜೆ

Advt_Headding_Middle

 

ಸುಳ್ಯದ ತಾಲೂಕು ಕಚೇರಿ ಎದುರು ಇರುವ ಹೋಟೆಲ್ ಶೀತಲ್ ನಲ್ಲಿ 17 ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಸತ್ಯನಾರಾಯಣ ಪೂಜೆಯು ಪುರೋಹಿತ ಹರೀಶ್ ಭಟ್ ಪುತ್ತೂರು ಇವರ ನೇತೃತ್ವದಲ್ಲಿ ಅ. 17 ರಂದು ನಡೆಯಿತು. ಈ ಸಂದರ್ಭದಲ್ಲಿ ಹೋಟೆಲ್ ಮಾಲಕರಾದ ಗಣಪ ಸಾಲ್ಯಾನ್ ಮತ್ತು ಶ್ರೀಮತಿ ಹರಿಣಾಕ್ಷಿ ದಂಪತಿಗಳು ಪುತ್ರರಾದ ಭುವನೇಶ್, ವಿವೇಕಾನಂದ ಹಾಗೂ ಬಂಧುಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.