ಗುತ್ತಿಗಾರು: ವಾರ್ಡ್ ಸಭೆ

Advt_Headding_Middle

 

ಗುತ್ತಿಗಾರು ಗ್ರಾ.ಪಂ ನ ವಾರ್ಡ್ 1 ರ ವಾರ್ಡ್ ಸಭೆ ಕಿ.ಪ್ರಾ.ಶಾಲೆ ಹರಿಪುರದಲ್ಲಿ ಅ.18 ರಂದು ನಡೆಯಿತು. ಈ ವಾರ್ಡ್ ನ ಸದಸ್ಯರಾದ ಲತಾಕುಮಾರಿ ಆಜಡ್ಕ, ಶಾರದ ಎಂ ಕೆ, ವಸಂತ ಮೊಗ್ರ, ಪಿಡಿಒ ಧನಪತಿ ವೇದಿಕೆಯಲ್ಲಿದ್ದರು. ಸಭೆಯಲ್ಲಿ ಈ ಭಾಗದ ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಭೇಡಿಕೆ ಬಂದಿದೆ. ಪಿಡಿಒ ಉದ್ಯೋಗ ಖಾತ್ರಿ ಬಗ್ಗೆ ಮಾಹಿತಿ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.