ಸುಬ್ರಹ್ಮಣ್ಯ : ಸಂಜೀವಿನಿ ಸಂಘದವರಿಗೆ ಹೊಲಿಗೆ ತರಬೇತಿ

Advt_Headding_Middle

 

 

ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಸುಬ್ರಹ್ಮಣ್ಯ ಇದರ ಮಾಸಿಕ ಸಭೆಯು ಅ. 18ರಂದು ಕುಮಾರಧಾರ ಸಬಾಭವನದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಸುಜಾತ ಗಣೇಶ್
ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಕಡಬ ತಾಲೂಕು ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕರಾದ ಜಗತ್ ರವರು ಒಕ್ಕೂಟದ ವತಿಯಿಂದ ನಡೆಯುವ ಹೊಲಿಗೆ ತರಬೇತಿ ಯನ್ನು
ದೀಪ ಬೆಳಗಿಸುವುದರ ಉದ್ಘಾಟಿಸಿ
ಸಂಜೀವಿನಿ ಸಂಘದ ಸದಸ್ಯರು ಆದಾಯೋತ್ಪಾನ ಗುಂಪು ಚಟುವಟಿಕೆ ಮಾಡಬೇಕು ಅದಕ್ಕೆ ಬೇಕಾದ ಎಲ್ಲಾ ತರಬೇತಿ ಗಳನ್ನು ಕೊಡುತ್ತೇವೆ. ಆಸಕ್ತಿ ಯಿಂದ ಮುಂದೆ ಬರಬೇಕು ಎಂದರು. ದಕ್ಷಿಣ ಕನ್ನಡ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಓಮುಡನ್ಸ್ ಮೆನ್ ರಾಮದಾಸ್ ಗೌಡ, ಇವರು ನಂದಿಶ್ರೀ ಸಂಜೀವಿನಿ ಸಂಘದ ಸದಸ್ಯೆ ಪ್ರೇಮಲತಾರವರಿಗೆ ಹಂದಿ ಸಾಕಾಣೆಯ ಮೂಲಕ ಸ್ವ ಉದ್ಯೋಗ ಮಾಡಲು 75,000ರೂಪಾಯಿಯ ಚೆಕ್ಕನ್ನು ಒಕ್ಕೂಟದ ವತಿಯಿಂದ ವಿತರಿಸಿ ಮಹಿಳೆಯರು ಉದ್ಯೋಗ ಖಾತ್ರಿ ಯಲ್ಲಿ ಬಚ್ಚಲು ಗುಂಡಿ ಸಾರ್ವಜನಿಕ ಪ್ರದೇಶದಲ್ಲಿ ಇಂಗು ಗುಂಡಿ, ಮುಂತಾದ ಕೆಲಸಗಳನ್ನು ಮಾಡಬೇಕು ಎಂದರು. ಪಂಚಾಯತ್ ಅಭಿವೃದ್ದಿಅಧಿಕಾರಿಯಾದ ಯು ಡಿ ಶೇಖರ್ ರವರು ಘನತ್ಯಾಜ್ಯ ವೀಲೇವಾರಿ ಯನ್ನು ಸಂಘದ ಸದಸ್ಯರು ನಿರ್ವಹಣೆ ಮಾಡುವುದರ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮ ದಲ್ಲಿ ಪಂಚಾಯತ್ಉಪಾಧ್ಯಕ್ಷೆ ಸವಿತಾ ಭಟ್, ಒಕ್ಕೂಟದ ಕಾರ್ಯದರ್ಶಿ ಮೀನಾಕ್ಷಿ’ ಖಜಾಂಜಿ ಬ ಭುನೇಶ್ವರಿಪ್ರಸಾದ್, ಪದಾಧಿಕಾರಿಗಳು ಹಾಗೂ ಟೈಲರಿಂಗ್ ತರಬೇತುದಾರರಾದ ಶ ಮನೋರಮಾ ರವರು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. Lcrp ರತ್ನಕುಮಾರಿ ನಿರೂಪಣೆ ಮಾಡಿದರು. Mbk ಹೇಮಾವತಿ ವರದಿ ವಾಚಿಸಿದರು. Lcrp ಕವಿತಾ ಸ್ವಾಗತಿಸಿದರು.bc ಸಖಿ ತ್ರಿವೇಣಿ ಧನ್ಯವಾದ ಮಾಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.