ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯಿಂದ ಶ್ರೀಮತಿ ಪವಿತ್ರ ರವರಿಗೆ ಹೆರಿಗೆ ಭತ್ಯೆ ವಿತರಣೆ

Advt_Headding_Middle

 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ ರಿ, ಸುಳ್ಯ ಗುತ್ತಿಗಾರು ವಲಯದ ಬಳ್ಪ ಕಾರ್ಯಕ್ಷೇತ್ರದ ಕಲ್ಪವೃಕ್ಷ ಸಂಘದ ಸದಸ್ಯೆ ಶ್ರೀಮತಿ ಪವಿತ್ರರಿಗೆ ಯೋಜನೆಯ ಆರೋಗ್ಯ ರಕ್ಷಾ ಕಾರ್ಯಕ್ರಮದಡಿಯಲ್ಲಿ ಹೆರಿಗೆ ಭತ್ಯೆ ರೂ. 5 ಸಾವಿರ ಮಂಜೂರಾಗಿದ್ದು, ಮಂಜೂರಾದ ಮೊತ್ತವನ್ನು ವಲಯ ಮೇಲ್ವಿಚಾರಕರಾದ ಮುರಳಿಧರರು ವಿತರಿಸಿದರು. ಈ ಸಂದರ್ಭದಲ್ಲಿ ಬಳ್ಪ ಗ್ರಾ. ಪಂ. ಸದಸ್ಯರಾದ ಪ್ರಶಾಂತ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಲಲಿತಾ, ಸಂಘದ ಸದಸ್ಯರುಗಳಾದ ನಳಿನಿ, ಜಗನ್ನಾಥ ಪಲ್ಲತಡ್ಕ, ಶ್ರೀನಿವಾಸ, ಸೇವಾ ಪ್ರತಿನಿಧಿ ಶ್ರೀಮತಿ ಭವ್ಯ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.