ಪಡ್ಪಿನಂಗಡಿ :  ಪ್ರಕೃತಿ ಯುವತಿ ಮಂಡಲದ ವತಿಯಿಂದ ಶಾರದಾ ಪೂಜೆ

Advt_Headding_Middle

 

 

 

 

ಪ್ರಕೃತಿ ಯುವತಿ ಮಂಡಲದ ವತಿಯಿಂದ ಪ್ರತಿವರ್ಷ ನಡೆಯುವಂತೆ ಶಾರದಾ ಪೂಜೆ ಹಾಗೂ ಭಜನಾ ಕಾರ್ಯಕ್ರಮ ಪಡ್ಪಿನಂಗಡಿ ಶಾಲಾ ವಠಾರದಲ್ಲಿ ನಡೆಯಿತು. ಪಡ್ಪಿನಂಗಡಿ ಪರಮೇಶ್ವರ ಭಟ್ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕೃತಿ ಮಂಡಲದ ಅಧ್ಯಕ್ಷೆ ಸವಿತಾ ಅಲೆಂಗಾರ, ಯುವತಿ ಮಂಡಲದ ಪೂರ್ವ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಸದಸ್ಯರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ,, ಶಾಲಾ ಶಿಕ್ಷಕರು ಹಾಗೂ SDMC ಪದಾಧಿಕಾರಿಗಳು ಪ್ರಗತಿ ಗೆಳೆಯರ ಬಳಗದ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ವಿನಾಯಕ ಭಜನಾ ಮಂಡಳಿ ಸದಸ್ಯರು,,

ಹಾಗೂ ಶಾಲಾ ವಿದ್ಯಾರ್ಥಿಗಳು,, ಮತ್ತು ಊರವರು, ಭಾಗವಹಿಸಿದರು, ತಾಳ ನಿನಾದo ಭಜನಾ ಮಂಡಳಿಯ ಸದಸ್ಯರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.